ಜಮ್ಮು ಪಿಡಿಪಿ ಶಾಸಕ, ಕಾಶ್ಮೀರದ ಮಹಾರಾಜರ ಹರಿಸಿಂಗ್ ಮೊಮ್ಮಗ ವಿಕ್ರಮಾದಿತ್ಯ ಸಿಂಗ್ ಪಿಡಿಪಿ ಪಕ್ಷ ತೊರೆದಿದ್ದಾರೆ.
ಪುಲ್ವಾಮ ಜಿಲ್ಲೆಯ ತ್ರಾಲ್ ನಲ್ಲಿ ಮತ್ತೋರ್ವ ಪಿಡಿಪಿ ಶಾಸಕನ ನಿವಾಸದ ಮೇಲೆ ಗ್ರೆನೇಡ್ ದಾಳಿ ನಡೆದಿದೆ.