ರಾಜ್ಯಕೋವಿಡ್-19: ಆರ್ ಟಿ-ಪಿಸಿಆರ್ ಟೆಸ್ಟ್ ಹೆಚ್ಚು ವಿಶ್ವಾಸಾರ್ಹ, ರಾಜ್ಯದಲ್ಲಿ ಪರೀಕ್ಷಾ ಕಿಟ್ ಗಳ ಕೊರತೆ ಇಲ್ಲ!
ಕೊರೋನಾ ವಿರುದ್ಧದ ಹೋರಾಟದಲ್ಲಿ ರಾಜ್ಯ ಸರ್ಕಾರ ಎರಡು ರೀತಿಯ ಪರೀಕ್ಷೆಗಳನ್ನು ಅನುಸರಿಸುತ್ತಿದೆ, ಒಂದು ಆರ್ ಟಿ -ಪಿಸಿಆರ್ ಇದು ಸರ್ಕಾರ ಮತ್ತು ಖಾಸಗಿ ಪ್ರಯೋಗಾಲಯಗಳು ನಡೆಸುವ ಪರೀಕ್ಷೆ ಇದಾಗಿದೆ.