ದೇಶಪಿ.ಚಿದಂಬರಂ ಭೇಟಿ ಮಾಡಿದ ಸೋನಿಯಾ: ಡಿಕೆಶಿಗಿಲ್ಲ ಕಾಂಗ್ರೆಸ್ ಅಧಿನಾಯಕಿ ದರ್ಶನ ಭಾಗ್ಯ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರೊಂದಿಗೆ ತಿಹಾರ್ ಜೈಲಿಗೆ ಆಗಮಿಸಿದ ಅವರು ಕೇವಲ ಪಿ. ಚಿದಂಬರಂ ಅವರನ್ನು ಭೇಟಿಯಾಗಲಷ್ಟೇ ಸಾಧ್ಯವಾಯಿತು. ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಕೈ ಅಧಿನಾಯಕಿಗೆ ಅವಕಾಶ ಸಿಗಲಿ