ಪ್ರೀತಿ ಪ್ರೇಮ ಎಲ್ಲ ಭಾವ ಹೃದಯದಿಂದ ಅರಳೋ ಭಾವ ಎಂದು ಭಾವುಕತೆಯಿಂದ ಅಂದುಕೊಂಡರೂ ಅವೆಲ್ಲವೂ ಮೆದುಳಿನ ಕ್ರಿಯೆಪ್ರತಿಕ್ರಿಯೆ ಎಂಬುದು ಗೊತ್ತಿರೋ ವಿಷಯವೇ...