ವಿಶೇಷಕಾರ್ಗಿಲ್ ಹೀರೋನಿಂದ ಗೌರವಾನ್ವಿತ ಪ್ರೊಫೆಸರ್: ವಿಂಗ್ ಕಮಾಂಡರ್ ಪಿ.ಬಿ ಶೆಟ್ಟಿ ಪಯಣ!
ಐಎಎಫ್ನಲ್ಲಿ ಅವರ ಅಧಿಕಾರಾವಧಿಯಲ್ಲಿ, ಸುಮಾರು ನಾಲ್ಕು ತಿಂಗಳ ಕಾಲ ಕಾರ್ಗಿಲ್ ಮಿಷನ್ನಲ್ಲಿ ಭಾಗಿಯಾಗಿದ್ದರು. ಅವರು ವಿಮಾನ ರಚನೆಗಳು, ಏರೋ ಇಂಜಿನ್ಗಳು ಮತ್ತು ರಿಮೋಟ್ ಪೈಲಟ್ ವಾಹನಗಳಿಗೆ ಸಂಬಂಧಿಸಿದ ಹಲವಾರು ಯೋಜನೆಗಳ ಭಾಗವಾಗಿದ್ದರು.