payment

ಕರ್ನಾಟಕ ಸಂಭ್ರಮ-50: ಕಾರ್ಯಕ್ರಮ ನಡೆದು 10 ತಿಂಗಳಾದರೂ ಕಲಾವಿದರಿಗೆ ಸಿಗದ ಸಂಭಾವನೆ..!
ಕಳೆದ ನವೆಂಬರ್‌ನಲ್ಲಿ ಹಂಪಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು. ಆದರೆ, 10 ತಿಂಗಳು ಕಳೆದರೂ ಸರ್ಕಾರ ಕಲಾವಿದರಿಗೆ ಸಂಭಾವನೆ ನೀಡಿಲ್ಲ. ಹೀಗಾಗಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸಲು ಕಲಾವಿದರು ಮುಂದಾಗಿದ್ದಾರೆ.

ಕೋವಿಡ್-19 ಮುಖ್ಯ ಕಾರ್ಯಕರ್ತರಿಗೆ ವೇತನ ನೀಡುವಲ್ಲಿ ಕರ್ನಾಟಕ ಸೇರಿ 4 ರಾಜ್ಯಗಳು ವಿಫಲ: ಕೇಂದ್ರ ಸರ್ಕಾರ
ಕರ್ನಾಟಕ, ಮಹಾರಾಷ್ಟ್ರ, ಪಂಜಾಬ್ ಮತ್ತು ತ್ರಿಪುರಾ ರಾಜ್ಯಗಳು ಕೋವಿಡ್-19 ಆರೋಗ್ಯ ಕಾರ್ಯಕರ್ತರು ಮತ್ತು ವೈದ್ಯರಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿ ಮಾಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೇಳಿದೆ.

ಬಿಸಿಸಿಐಗೂ ತಟ್ಟಿದ ಕೊರೋನಾ ಬಿಸಿ: ಅಂಪೈರ್ ಮತ್ತು ಅಧಿಕಾರಿಗಳಿಗೆ ಜನವರಿಯಿಂದ ವೇತನ ಪಾವತಿಯಾಗಿಲ್ಲ!
ಕೊರೋನಾ ಸೋಂಕಿನ ಆರ್ಥಿಕ ಹೊಡೆತ ದೇಶದ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐಗೂ ತಟ್ಟಿದೆ. ಇದರ ಬಹುತೇಕ ಅಂಪೈರ್ ಗಳು ಮತ್ತು ಪಂದ್ಯಗಳ ಅಧಿಕಾರಿಗಳಿಗೆ ಜನವರಿ, ಫೆಬ್ರವರಿ ಮತ್ತು ಮಾರ್ಚ್ 3 ತಿಂಗಳ ವೇತನ ನೀಡಬೇಕಿದೆ.

ಅಲ್ಪ ಬಾಕಿ ಹಣ ಪಾವತಿಸಿದ ವೋಡಾ ಐಡಿಯಾ, ಟಾಟಾ ಟೆಲಿ ಸರ್ವಿಸಸ್ -ವರದಿಗಳು
ಭಾರತಿ ಏರ್ ಟೆಲ್ 10 ಸಾವಿರ ಕೋಟಿ ರೂ. ಬಾಕಿ ಹಣ ಪಾವತಿಸಿದ ಬೆನ್ನಲ್ಲೇ, ವೋಡಾಫೋನ್ ಐಡಿಯಾ ಮತ್ತು ಟಾಟಾ ಟೆಲಿ ಸರ್ವೀಸಸ್ ಕಂಪನಿಗಳು ಕೂಡಾ ಅಲ್ಪ ಬಾಕಿ ಹಣವನ್ನು ಪಾವತಿಸಿವೆ.

ನಿವೃತ್ತಿಯೊಳಗೆ ಹೇಗೆ ಸಾಲಮುಕ್ತಗೊಳ್ಳಬಹುದು
ಶೇಕಡ 80 ರಷ್ಟು ಮಂದಿ ಸಂಬಳದಾರರು ನಿವೃತ್ತಿಗಾಗಿ ಸಿದ್ಧವಾಗಿಲ್ಲವೆಂದು ಒಪ್ಪಿಕೊಳ್ಳುತ್ತಾರೆ, ಆದರೂ ಹೆಚ್ಚಿನ ಜನರು ಸಾಮಾನ್ಯ ಜನರಿಗಿಂತ ಹೆಚ್ಚು ಖರ್ಚು ಮಾಡುತ್ತಾರೆ. ಆದರೆ, ನಿವೃತ್ತಿಯೊಳಗೆ ಹೇಗೆ ಸಾಲ ಮುಕ್ತಗೊಳ್ಳಬಹುದು ಎಂಬ ಬಗ್ಗೆ ಕೆಲ ಸೂಚನೆಗಳು ಇಂತಿವೆ

ಪದ್ಮಾವತ್ ಚಿತ್ರದಲ್ಲಿ ಸಹ ನಟರಿಗಿಂತ ಹೆಚ್ಚು ಸಂಭಾವನೆ ಪಡೆದಿದ್ದೇನೆ: ದೀಪಿಕಾ ಪಡುಕೋಣೆ
ವಿವಾದಿತ ಚಿತ್ರ ಪದ್ಮಾವತ್ ನಟನೆಗೆ ತಮ್ಮ ಸಹ ನಟರಾದ ರಣವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ...

೫೦೦೦ ರೂ ಮೇಲ್ಪಟ್ಟ ಎಲ್ಲ ಸರ್ಕಾರಿ ಇಲಾಖೆಗಳ ಪಾವತಿಗಳು ಇನ್ನುಮುಂದೆ ಆನ್ಲೈನ್
ಸರ್ಕಾರಿ ಇಲಾಖೆಗಳು ಅಥವಾ ಸಚಿವಾಲಯಗಳು, ೫೦೦೦ ರೂ ಮೇಲ್ಪಟ್ಟಂತೆ ಮಾಡುವ ಎಲ್ಲ ಹಣ ಪಾವತಿಗಳು ಇನ್ನುಮುಂದೆ ಆನ್ಲೈನ್ ನಲ್ಲಿ ನಡೆಯಲಿವೆ ಎಂದು ಹಣಕಾಸು ಸಚಿವಾಲಯ ಹೇಳಿದೆ. ಈ ಹೊಸ

ಬಿಗ್‍ಬಾಸ್ ಮಂದಿಗೆ ಪೇಮೆಂಟ್ ಎಷ್ಟು? ಹೌದು ಸ್ವಾಮಿ ಲಕ್ಷ ಲಕ್ಷ
ಬಿಗ್‍ಬಾಸ್ ಹವಾ ಜೋರಾಗಿದೆ. ಈ ಮನೆಯಿಂದ ನಟಿ ಮಾಧುರಿ ಇಟಗಿ ಹೊರಬಿದ್ದಿದ್ದಾರೆ. ಮಿಕ್ಕವರು ಭರ್ಜರಿ ಮೈಂಡ್‍ಗೇಮ್ ನಲ್ಲಿ ತೊಡಗಿದ್ದಾರೆ. ಎಲ್ಲರಿಗೂ ಮನರಂಜನೆ ನೀಡುತ್ತಿರುವ ಇವರಿಗೆ ವಾಹಿನಿ ಎಷ್ಟು ಸಂಭಾವನೆ ನೀಡುತ್ತಿದೆ? ಹುಚ್ಚ ವೆಂಕಟ್‍ಗೆ ಸಿಗುವ ಪೇಮೆಂಟ್ ಎಷ್ಟು?

ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರಿಗೆ ಹಣ
ಮೂರು ತಿಂಗಳು ಮುಂಚಿತವಾಗಿ ಗುತ್ತಿಗೆದಾರರ ಹಣ ಬಿಡುಗಡೆ ಮಾಡಿ ಸಮಯಕ್ಕೆ ಸರಿಯಾಗಿ ಪೌರಕಾರ್ಮಿಕರ ವೇತನ ಪಾವತಿಸಲಾಗುವುದು-ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ ವಿಜಯಭಾಸ್ಕರ್

