ರಾಜ್ಯಪರವಾನಗಿ ಉಲ್ಲಂಘನೆ: 100ಕ್ಕೂ ಹೆಚ್ಚು ಪಿಜಿಗಳ ಅಡುಗೆಮನೆಗೆ ಬಿಬಿಎಂಪಿ ಬೀಗ
ಕೆಲವು ಪಿಜಿ ಸಂಘಗಳು ತಮ್ಮ ಕಟ್ಟಡಗಳು ವಸತಿ ಪ್ರದೇಶಗಳ ಅಡಿಯಲ್ಲಿ ಬರುತ್ತವೆ. ಆದ್ದರಿಂದ ಅವುಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಹೇಳಿಕೊಂಡಿವೆ. ನಾವು ದಾಖಲೆಗಳನ್ನು ಸಹ ಪರಿಶೀಲಿಸುತ್ತೇವೆ ಎಂದು ಕಿಶೋರ್ ಹೇಳಿದರು.