ವಿದೇಶಅಮೆರಿಕಾದಲ್ಲಿ ಭಾರತದ ವಿದ್ಯಾರ್ಥಿಗಳ ಬಂಧನ: ಪೇ ಟು ಸ್ಟೇ ಯುಎಸ್ ವೀಸಾ ಅಂದರೇನು?: ಇಲ್ಲಿದೆ ಮಾಹಿತಿ
ಅಮೆರಿಕಾದಲ್ಲಿ ಭಾರತದ 129 ವಿದ್ಯಾರ್ಥಿಗಳ ಬಂಧನ ಅಲ್ಲಿನ ಪೇ ಟು ಸ್ಟೇ ಸ್ಕೀಮ್ ನ್ನು ಬಯಲಿಗೆಳೆದಿದೆ. ಪೇಟು ಸ್ಟೇ ಯುಎಸ್ ವೀಸಾ ಅಂದರೇನು ಅದು ಹೇಗೆ ನಡೆಯುತ್ತಿತ್ತು ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ.