ನೋಟು ನಿಷೇಧದ ಪರಿಣಾಮದಿಂದ ಸಂಕಷ್ಟ ಎದುರಿಸಿದ್ದ ಉದ್ಯೋಗ ಮಾರುಕಟ್ಟೆಯಲ್ಲಿ ಒಂದು ವರ್ಷದ ನಂತರ ವೇತನ ಹೆಚ್ಚಳ ಅತ್ಯುತ್ತಮವಾಗಿರಲಿದೆ ಎಂದು ಇಂಡಿಯಾ ಇನ್ಕ್ ವಿಶ್ವಾಸ ವ್ಯಕ್ತಪಡಿಸಿದೆ.