ಜಿಲ್ಲಾ ಸುದ್ದಿಮಾರ್ಚ್ 1ರಿಂದ ನಗರದ 56 ರಸ್ತೆಗಳಲ್ಲಿ ಪಾವತಿ ಪಾರ್ಕಿಂಗ್ ಕಡ್ಡಾಯ ಸಾಧ್ಯತೆ
ಬೆಂಗಳೂರು ನಗರದ ಪಾರ್ಕಿಂಗ್ ಸಮಸ್ಯೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದ್ದು, ಮಾರ್ಚ್ 1ರಿಂದ ಸುಮಾರು 56 ರಸ್ತೆಗಳಲ್ಲಿ ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ..