Pavana gowda

'ಫೈಟರ್' ಅನ್ಯಾಯದ ವಿರುದ್ಧದ ಹೋರಾಟ ಮಾಡುವುದನ್ನು ಸೂಚಿಸುತ್ತದೆ: ವಿನೋದ್ ಪ್ರಭಾಕರ್
ವಿನೋದ್ ಪ್ರಭಾಕರ್ ಅವರು ತಮ್ಮ ತಂದೆ ಟೈಗರ್ ಪ್ರಭಾಕರ್ ಅವರ ಹಾದಿಯಲ್ಲಿ ಹೆಮ್ಮೆಯಿಂದ ಸಾಗುತ್ತಿದ್ದಾರೆ. ನಟನೆಯನ್ನು ಆರಂಭಿಸಿದ ಅವರು, ಆ್ಯಕ್ಷನ್ ಹೀರೊ ಎಂಬ ಬಿರುದನ್ನು ಪಡೆದಿದ್ದಾರೆ. ಆದಾಗ್ಯೂ, ಆಕ್ಷನ್ ಹೀರೊ ಆಗಿರುವುದು ಕೇವಲ ಕತ್ತಿಗಳು ಮತ್ತು ಬಂದೂಕುಗಳನ್ನು ಹಿಡಿಯುವುದಕ್ಕಿಂತ ಹೆಚ್ಚಿನದನ್ನು ಒಳಗೊಂಡಿರುತ್ತದೆ ಎಂದು ಅವರು ಒತ್ತಿಹೇಳುತ್ತಾರೆ.

ಸಿ.ಎಂ ಬೊಮ್ಮಾಯಿ ಅವರಿಂದ ಪಾವನಾ 'ಇನ್' ಸಿನಿಮಾದ ಫರ್ಸ್ಟ್ ಲುಕ್ ಬಿಡುಗಡೆ
ಕೊರೊನಾ ಸಂದರ್ಭದಲ್ಲಿ ಲಾಕ್ ಡೌನ್ ಘೋಷಣೆಯಾದಾಗ ಮನೆಯೊಳಗೆ ಸಿಕ್ಕಿಹಾಕಿಕೊಳ್ಳುವ ಹುಡುಗಿಯೊಬ್ಬಳ ಕಥೆಯನ್ನು ನಿರ್ದೇಶಕರು ಹೇಳಲು ಹೊರಟಿದ್ದಾರೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಲಾಕ್ ಡೌನ್ ಸಿನಿಮಾಗಳ ಸಾಲು ಶುರುವಾಗುವ ಸಾಧ್ಯತೆಗಳು ಗೋಚರಿಸಿವೆ.

ಅಂತಿಮವಾಗಿ ರವಿಚಂದ್ರನ್ ಅವರಿಂದ ನನಗೆ ಗ್ಲಾಮರಸ್ ನಾಯಕಿ ಎಂಬ ಪಟ್ಟ ಸಿಕ್ಕಿದೆ: ಪಾವನ ಗೌಡ
'ಜಟ್ಟ' ಸಿನಿಮಾ ನಾಯಕಿ ಪಾವನಗೌಡ ಅವರಿಗೆ ರವಿಚಂದ್ರನ್ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ. ಗಿರಿರಾಜ ನಿರ್ದೇಶನದ ರವಿಚಂದ್ರನ್ ನಟನೆಯ ಕನ್ನಡಿಗ ಸಿನಿಮಾದಲ್ಲಿ ಪಾವನ ನಾಯಕಿಯಾಗಿದ್ದಾರೆ.

ಮತ್ತೊಂದು ಸಿನಿಮಾಗಾಗಿ 'ರುದ್ರಿ' ತಂಡ ಸೇರಿದ ಪಾವನ ಗೌಡ
ಮತ್ತೆ ಸಿನಿಮಾ ಕೆಲಸಕ್ಕೆ ಹಾಜರಾಗಿರುವ ಪಾವನಗೌಡ ಹಲವು ಪ್ರಾಜೆಕ್ಟ್ ಗಳಿಗಾಗಿ ನಿರ್ದೇಶಕರ ಜೊತೆ ಚರ್ಚಿಸಿದ್ದಾರೆ. ಜೊತೆಗೆ ರುದ್ರಿ ಸಿನಿಮಾ ತಂಡದ ಸೇರಿ ಮತ್ತೊಂದು ಚಿತ್ರಕ್ಕೆ ಕೈ ಜೋಡಿಸಿದ್ದಾರೆ.

