ದೇಶಅಣ್ಣಾ, ಸ್ವಲ್ಪ ನಿಲ್ಲಿ...: 'ಪುರುಷ ಪ್ರಧಾನ ವ್ಯವಸ್ಥೆಯನ್ನು ಧ್ವಂಸಗೊಳಿಸಿ' ಎಂದಿದ್ದ ರಾಹುಲ್ ಗಾಂಧಿ ವಿರುದ್ಧ ಕಂಗನಾ ರಣಾವತ್ ವಾಗ್ದಾಳಿ
ಆಭರಣ ಬ್ರ್ಯಾಂಡ್ನ 36 ಸೆಕೆಂಡುಗಳ 'ರಕ್ಷಾಬಂಧನ' ಜಾಹೀರಾತಿನಲ್ಲಿ ಸನೋನ್ ಧರಿಸಿದ್ದ ಉಡುಪಿನ ಕುರಿತು ಟೀಕೆಗಳು ವ್ಯಕ್ತವಾಗಿದ್ದಾಗ, ಮಂಗಳವಾರ ರಾಹುಲ್ ಗಾಂಧಿ ನಟಿಯ ಬೆಂಬಲಕ್ಕೆ ನಿಂತಿದ್ದರು.