Patna Sahib

ಶತೃಘ್ನ ಸಿನ್ಹಾ ಪಕ್ಷ ಸೇರ್ಪಡೆ ಬೆನ್ನಲ್ಲೇ 'ಕೈ' ಹೊಸ ಅಭ್ಯರ್ಥಿಗಳ ಪಟ್ಟಿ, ಪಾಟ್ನಾ ಸಾಹಿಬ್ ನಿಂದ ರೆಬೆಲ್ ಸ್ಟಾರ್ ಸ್ಪರ್ಧೆ!
ಬಿಜೆಪಿ ಪೈರ್ ಬ್ರಾಂಡ್ ನಟ ಶತೃಘ್ನ ಸಿನ್ಹಾ ಪಕ್ಷಕ್ಕೆ ಸೇರ್ಪಡೆಯಾದ ಬೆನ್ನಲ್ಲೇ ಕಾಂಗ್ರೆಸ್ ಪಕ್ಷ ತನ್ನ ನೂತನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ್ದು, ಈ ಹಿಂದೆ ಬಿಜೆಪಿ ಪಕ್ಷದಿಂದ ಸಿನ್ಹಾ ಪ್ರತಿನಿಧಿಸುತ್ತಿದ್ದ ಪಾಟ್ನಾ ಸಾಹಿಬ್ ಕ್ಷೇತ್ರದಿಂದಲೇ ಅವರನ್ನು ಕಣಕ್ಕಿಳಿಸಿದೆ.

ಲೋಕಸಭಾ ಚುನಾವಣೆ:ಭರವಸೆ ಮತ್ತು ಅವಕಾಶವಾದ ನಡುವಿನ ಹೋರಾಟ- ರವಿಶಂಕರ್ ಪ್ರಸಾದ್
ಈ ಬಾರಿಯ ಲೋಕಸಭಾ ಚುನಾವಣೆ ಭರವಸೆ ಮತ್ತು ಅವಕಾಶವಾದ ನಡುವಿನ ಹೋರಾಟವಾಗಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ.

ನಟ ಶತೃಘ್ನ ಸಿನ್ಹಾ ಪಕ್ಷ ವಿರೋಧಿ ನಿಲುವು: ಸುಶೀಲ್ ಮೋದಿಗೆ ಪಟ್ನಾ ಸಾಹಿಬ್ ಕ್ಷೇತ್ರದ ಬಿಜೆಪಿ ಟಿಕೆಟ್!
ಪಕ್ಷ ವಿರೋಧಿ ನಿಲುವಿನ ಹಿನ್ನಲೆಯಲ್ಲಿ ಸಂಸದ ಹಾಗೂ ನಟ ಶತೃಘ್ನ ಸಿನ್ಹಾಗೆ ಬಿಜೆಪಿ ಶಾಕ್ ನೀಡಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅವರಿಗೆ ಟಿಕೆಟ್ ನೀಡದಿರಲು ನಿರ್ಧರಿಸಿದೆ ಎಂದು ತಿಳಿದುಬಂದಿದೆ.

