Patna Pirates

ಹೌದು ನಾವು ಒಂದ್ ರೀತಿ ಕಡಲ್ಗಳ್ಳರೇ...; ಹೆಮ್ಮೆ ಇದೆ: ಜಲಸಂಧಿಗೆ ದಿಗ್ಬಂಧನದ ವಿಷಯವಾಗಿ ಟ್ರಂಪ್ ಹೊಸ ವರಸೆ!
ಇರಾನಿನ ಬಂದರುಗಳ ದಿಗ್ಬಂಧನದ ನಡುವೆ ಹಡಗುಗಳನ್ನು ವಶಪಡಿಸಿಕೊಳ್ಳುವಾಗ ಕಾರ್ಯಾಚರಣೆಗಳು ಹೇಗೆ ನಡೆಯುತ್ತವೆ ಎಂಬುದರ ಬಗ್ಗೆ ಟ್ರಂಪ್ ಹೆಮ್ಮೆಪಟ್ಟಿದ್ದಾರೆ.

ಪ್ರೊ ಕಬಡ್ಡಿ: ಪಾಟ್ನಾಗೆ ಮಣಿದ ತೆಲುಗು ಟೈಟಾನ್ಸ್
ಪ್ರದೀಪ್ ನರ್ವಾಲ್ ಹಾಗೂ ಜೈದೀಪ್ ಅವರ ಭರ್ಜರಿ ಆಟದ ನೆರವಿನಿಂದ ಪಾಟ್ನಾ ಪೈರೇಟ್ಸ್ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಆತಿಥೇಯ ತೆಲುಗು ಟೈಟಾನ್ಸ್ ತಂಡವನ್ನು ಮಣಿಸಿತು.

ಪ್ರೊ.ಕಬ್ಬಡ್ಡಿ ಸೀಸನ್ 5 ಫೈನಲ್: ಸತತ ಮೂರನೇ ಬಾರಿಗೆ ಪ್ರಶಸ್ತಿ ಮುಡಿಗೇರಿಸಿಕೊಂಡ ಪಾಟ್ನಾ ಪೈರೇಟ್ಸ್
ಹಾಲಿ ಚಾಂಪಿಯನ್ ಪಾಟ್ನಾ ಪೈರೇಟ್ಸ್ ತಂಡ ಸತತ ಮೂರನೇ ಬಾರಿಗೆ ಪ್ರೊ ಕಬಡ್ಡಿ ಟೂರ್ನಿಯ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ.

ಪ್ರೊ ಕಬಡ್ಡಿ ಫೈನಲ್ಗೆ ಜೈಪುರ ಪ್ಯಾಂಥರ್ಸ್-ಪಾಟ್ನಾ ಪೈರೇಟ್ಸ್
ಪ್ರೊ ಕಬಡ್ಡಿ 4ನೇ ಆವೃತ್ತಿಯ ಫೈನಲ್ ನಲ್ಲಿ ಪಾಟ್ನಾ ಪೈರೇಟ್ಸ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ಮುಖಾಮುಖಿಯಾಗಲಿವೆ...

ಪಾಟ್ನಾ ಪೈರೇಟ್ಸ್ ಪ್ರೊಕಬ್ಬಡ್ಡಿ ಚಾಂಪಿಯನ್
ಸತತ ಎರಡನೇ ಬಾರಿಗೆ ಪ್ರೊ ಕಬ್ಬಡ್ಡಿ ಚಾಂಪಿಯನ್ ಪಟ್ಟ ಪಡೆಯಬೇಕು ಎಂಬ ಯು ಮುಂಬಾ ತಂಡಕ್ಕೆ ಭಾರಿ ನಿರಾಸೆಯಾಗಿದ್ದು, ಪಾಟ್ನಾ ಪೈರೇಟ್ಸ್ ತಂಡ ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ಪ್ರೊ ಕಬ್ಬಡ್ಡಿ ಚಾಂಪಿಯನ್ ಆಗಿ ಹೊರಹೊಮ್ಮಿದೆ...

ಪ್ರೊ.ಕಬಡ್ಡಿ: ದೆಹಲಿಗೆ ಸತತ 7ನೇ ಸೋಲು
ಪ್ರೊ.ಕಬಡ್ಡಿ ಟೂರ್ನಿಯಲ್ಲಿ ದೆಹಲಿ ತಂಡ ಸೋಲಿನ ಸರಣಿ ಮುಂದುವರೆದಿದ್ದು, ಪುಣೆಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ದೆಹಲಿ ತಂಡವನ್ನು ಪಾಟ್ನಾ ಪೈರೇಟ್ಸ್ ತಂಡ ಸೋಲಿಸಿದೆ...

ತವರಿನಲ್ಲಿ ಮುಗ್ಗರಿಸಿದ ಬೆಂಗಳೂರು ಬುಲ್ಸ್
ತವರಲ್ಲಿ ಆಡಿದ ಪ್ರೊ ಕಬಡ್ಡಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಹೀನಾಯ ಸೋಲು ಅನುಭವಿಸಿದೆ...

ಪ್ರೊ ಕಬಡ್ಡಿ ಲೀಗ್: ಪಿಂಕ್ ಪ್ಯಾಂಥರ್ಸ್ ವಿರುದ್ಧ ಪಾಟ್ನಾ ಪೈರೆಟ್ಸ್ ಗೆ ರೋಚಕ ಜಯ
ಪ್ರೊ ಕಬಡ್ಡಿ ಲೀಗ್ ಮೂರನೇ ಆವೃತ್ತಿಯ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ ಮೇಲುಗೈ ಸಾಧಿಸಿದ ಪಾಟ್ನಾ ಪೈರೆಟ್ಸ್ ತಂಡ ಶುಭಾರಂಭ ಮಾಡಿದೆ...

ಪ್ರೊ.ಕಬ್ಬಡ್ಡಿ ಬೆಂಗಳೂರು ಓಟಕ್ಕೆ ಬ್ರೇಕ್
ಕಳೆದೆರಡು ಪಂದ್ಯಗಳಲ್ಲಿ ತೆಲುಗು ಟೈಟಾನ್ಸ್ ಹಾಗೂ ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆಲುವಿನ ರುಚಿ ಕಂಡಿದ್ದ ಬೆಂಗಳೂರು ಬುಲ್ಸ್ ತಂಡ, ಶನಿವಾರ ನಡೆದ ಪಾಟ್ನಾ ಪೈರೇಟ್ಸ್ ವಿರುದ್ಧ ಪಂದ್ಯದಲ್ಲಿ 28-30 ಅಂಕಗಳ ಅಂತರದಲ್ಲಿ ಸೋಲು ಕಂಡಿತು. ಆದರೆ, ಅಂಕಪಟ್ಟಿಯಲ್ಲಿ...

