ಆಸ್ಪತ್ರೆಗಳಲ್ಲಿ ರೋಗಿಗಳ ಸುರಕ್ಷತೆಯನ್ನು ಸುಧಾರಿಸಲು ಅಂಗೀಕೃತ ಹೆಲ್ತ್ಕೇರ್ ಸಂಸ್ಥೆಗಳ ಒಕ್ಕೂಟ (CAHO) ಮತ್ತು ಪೇಷಂಟ್ ಫಾರ್ ಪೇಷಂಟ್ ಸೇಫ್ಟಿ ಫೌಂಡೇಶನ್ (PFPSF) ‘ರೋಗಿ ಸಲಹಾ ಮಂಡಳಿ’ಯನ್ನು ಆರಂಭಿಸಿದೆ.