ದೇಶ'ನಾನು ಸತ್ತ ಮೇಲೆ ಕಣ್ಣುಗಳನ್ನು ದಾನ ಮಾಡಿ, ಗೋಶಾಲೆಗೆ 20 ಸಾವಿರ ಕೊಡಿ': ಹಾರ್ದಿಕ್ ಪಟೇಲ್
ನಾನು ಸತ್ತ ಮೇಲೆ ನನ್ನ ಕಣ್ಣುಗಳನ್ನು ದಾನ ಮಾಡಿ ಮತ್ತು ನನ್ನ ಖಾತೆಯಲ್ಲಿರುವ ಹಣದ ಪೈಕಿ 20 ಸಾವಿರ ರೂಗಳನ್ನು ಗೋ ಶಾಲೆಗೆ ನೀಡಿ ಎಂದು ಪಟೇಲ್ ಮೀಸಲಾತಿ ಹೋರಾಟದ ಪ್ರಮುಖ ಹೋರಾಟಗಾರ ಹಾರ್ದಿಕ್ ಪಟೇಲ್ ಹೇಳಿದ್ದಾರೆ.