ದೇಶಪಠಾಣ್ ಕೋಟ್ ದಾಳಿ: ಎನ್ ಐಎ ತನಿಖೆ ಪ್ರಸ್ತಾವನೆಯನ್ನು ಪಾಕ್ ತಿರಸ್ಕರಿಸಿಲ್ಲ: ಸುಷ್ಮಾ ಸ್ವರಾಜ್
ಪಠಾಣ್ ಕೋಟ್ ಭಯೋತ್ಪಾದನಾ ದಾಳಿಗೆ ಸ೦ಬ೦ಧಿಸಿದಂತೆ ಎನ್ ಐಎ ತ೦ಡ ಪಾಕಿಸ್ತಾನಕ್ಕೆ ತೆರಳಿ ತನಿಖೆ ನಡೆಸುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸಕಾ೯ರ ತಿರಸ್ಕರಿಸಿಲ್ಲ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮ ಸ್ವರಾಜ್ ತಿಳಿಸಿದ್ದಾರೆ.