ರಾಜ್ಯಮಕರ ಸಂಕ್ರಮಣದ ಅಂಗವಾಗಿ ಮೊದಲ ಬಾರಿಗೆ ಮಹಿಳಾ ಪಥಸಂಚಲನ
ಇದುವರೆಗೂ ಬಲಾಢ್ಯ ಕೇಸರಿ ಕೋಟೆ ಬಾಗಲಕೋಟೆಯಲ್ಲಿ ಸಂಘ ಪರಿವಾರದವರಿಂದ ಪ್ರತಿವರ್ಷ ರಾಜ್ಯವೇ ತಿರುಗಿ ನೋಡುವಂತಹ ಆಕರ್ಷಕ ಪಥ ಸಂಚಲನ ನಡೆಯುತ್ತದೆ ಎನ್ನುವುದರ ಮಧ್ಯೆ ಇದೇ ಮೊದಲ ಬಾರಿಗೆ ಮಕರ ಸಂಕ್ರಮಣದ ಅಂಗವಾಗಿ ಭಾನುವಾರ ಸಂಜೆ ರಾಷ್ಟ್ರೀಯ ಸ್ವಯಂ ಸೇವಿಕಾ ಸಮಿತಿ ಆಶ್ರಯದಲ್ಲಿ ಶ್ವೇತ ವರ್ಣದ ಬಟ್ಟೆಗಳನ್ನುಟ್ಟ ಮಹಿಳೆಯರಿಂದ ಆಕರ್ಷಕ ಪಥ ಸಂಚಲ ನಡೆಯಿತು.