ಭಕ್ತಿ-ಜ್ಯೋತಿಷ್ಯನಮ್ಮ ಈ ಜನ್ಮದ 'ದಾಂಪತ್ಯ' ಪೂರ್ವ ಜನ್ಮದ ಪಾಪ-ಪುಣ್ಯವೇ? ಜಾತಕದಲ್ಲಿ ಇದರ ಬಗ್ಗೆ ತಿಳಿಯುವುದು ಹೇಗೆ: ಇಲ್ಲಿದೆ ಮಾಹಿತಿ...
ನಾವು ಎಲ್ಕೆಜಿಯಿಂದ ಸ್ನಾತಕೋತ್ತರ ಪದವಿಯವರೆಗೆ ನಮ್ಮ ಅಧ್ಯಯನ ಮುಂದುವರಿಸುತ್ತೇವೆ, ಅದೇ ರೀತಿ ಪ್ರತಿ ಜನ್ಮವು ಒಂದು ತರಗತಿಯಂತೆ, ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ನಾವು ಮುಂದಿನ ತರಗತಿಗೆ ಹೋಗಬಹುದು ಎಂದು ಸೂಚಿಸುತ್ತವೆ.