ದೇಶCJP ಪ್ರತಿಭಟನಾಕಾರರಿಗೆ ಬಿಗ್ ಶಾಕ್ ನೀಡಲು ಕೇಂದ್ರ ಸರ್ಕಾರ ಮುಂದು! ಪಾಸ್ ಪೋರ್ಟ್ ರದ್ದಾಗುವ ಸಾಧ್ಯತೆ! ವರದಿಗಳು
ಕ್ರಿಮಿನಲ್ ಮೊಕದ್ದಮೆ ಹಾಕುವುದರ ಜೊತೆಗೆ, ಘರ್ಷಣೆಯಲ್ಲಿ ಗುರುತಿಸಲ್ಪಟ್ಟವರ ಪಾಸ್ಪೋರ್ಟ್ ರದ್ದುಗೊಳಿಸುವ ಪ್ರಕ್ರಿಯೆಯನ್ನು ಪೊಲೀಸರು ಪ್ರಾರಂಭಿಸಬಹುದು ಎಂದು ವರದಿಗಳು ಹೇಳುತ್ತಿವೆ.