Passport verification

Passport ಪರಿಶೀಲನೆಗೆ Body cameras ಕಡ್ಡಾಯ..!
ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಡ್ಡಾಯವಾಗಿ ಅರ್ಜಿದಾರರು ನೀಡಿದ ವಸತಿ ವಿಳಾಸಕ್ಕೆ ಖುದ್ದಾಗಿ ಭೇಟಿ ನೀಡಲೇಬೇಕು.

ಇನ್ಮುಂದೆ ಕೇವಲ 5 ದಿನಗಳಲ್ಲಿ ಪಾಸ್ಪೋರ್ಟ್ ಪರಿಶೀಲನೆ; ಪ್ರಕ್ರಿಯೆ ಹೇಗೆ?
ಪಾಸ್ಪೋರ್ಟ್ ಮಾಡಿಸಿಕೊಳ್ಳಲು ಬಯಸುವವರಿಗೆ ಹೊಸ ಸೇವೆಯನ್ನು ಆರಂಭಿಸಲಾಗಿದೆ. ಕೇಂದ್ರ ಸಚಿವ ಅಮಿತ್ ಶಾ mPassport Seva ಎಂಬ ಹೊಸ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ.

