passengers rescued

ಮುಂಬೈ: ತಾಂತ್ರಿಕ ದೋಷದಿಂದ ಮೋನೋರೈಲು ಸ್ಥಗಿತ; 17 ಪ್ರಯಾಣಿಕರ ರಕ್ಷಣೆ; ತಿಂಗಳೊಳಗೆ 2 ನೇ ಘಟನೆ
ವಡಾಲಾದ ಆಂಟೋಪ್ ಹಿಲ್ ಬಸ್ ಡಿಪೋ ಮತ್ತು ಜಿಟಿಬಿಎನ್ ಮೋನೋರೈಲ್ ನಿಲ್ದಾಣದ ನಡುವೆ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Pakistan Train Hijack: ಭದ್ರತಾ ಪಡೆಗಳಿಂದ 27 ಭಯೋತ್ಪಾದಕರ ಹತ್ಯೆ,155 ಪ್ರಯಾಣಿಕರ ರಕ್ಷಣೆ
ಗಡಾಲರ್ ಮತ್ತು ಪೆಹ್ರೊ ಕುನ್ರಿ ಕಣಿವೆ ಪ್ರದೇಶದ ಸಮೀಪದ ಸುರಂಗದಲ್ಲಿ ಬಂದೂಕುಧಾರಿಗಳು ದಾಳಿ ನಡೆಸಿದ್ದರು. ನಂತರ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ (ಬಿಎಲ್ಎ) ದಾಳಿಯ ಹೊಣೆಯನ್ನು ಹೊತ್ತುಕೊಂಡಿತು.

