Passengers death

ಥೈಲ್ಯಾಂಡ್: ರೈಲಿನ ಮೇಲೆ ಕ್ರೇನ್ ಕುಸಿತ; 22 ಪ್ರಯಾಣಿಕರು ಸಾವು, 30 ಮಂದಿಗೆ ಗಾಯ; Video
ರೈಲಿನ ಮೇಲೆ ಕ್ರೇನ್ ಬಿದ್ದು ಅದು ಹಳಿತಪ್ಪಿ ಬೆಂಕಿ ಹೊತ್ತಿಕೊಂಡಿತು ಎಂದು ನಖೋನ್ ರಾಟ್ಚಸಿಮಾ ಪ್ರಾಂತೀಯ ಸಾರ್ವಜನಿಕ ಸಂಪರ್ಕ ಇಲಾಖೆ ಹೇಳಿಕೆಯಲ್ಲಿ ತಿಳಿಸಿದೆ.

Kurnool Bus Fire: ಆಂಧ್ರ ಪ್ರದೇಶದಲ್ಲಿ ಹೈದರಾಬಾದ್-ಬೆಂಗಳೂರು ಖಾಸಗಿ ಬಸ್ ಬೆಂಕಿ ಅವಘಡ: 21 ಮಂದಿ ಸಜೀವ ದಹನ; Video
ಬಸ್ಸಿನಲ್ಲಿ 42 ಪ್ರಯಾಣಿಕರಿದ್ದು, 22 ಮಂದಿ ಪ್ರಾಣಾಪಾಯಗಳಿಂದ ಪಾರಾಗುವಲ್ಲಿ ಯಶಸ್ವಿಯಾಗಿದ್ದಾರೆ.

