ರಾಜ್ಯನಮ್ಮ ಮೆಟ್ರೋ ಬಗ್ಗೆ ನೀವೆಷ್ಟು ಸಂತೃಪ್ತ? ಏಪ್ರಿಲ್ 8 ರಿಂದ ಪ್ರಯಾಣಿಕರ ತೃಪ್ತಿ ಸಮೀಕ್ಷೆಯಲ್ಲಿ ನೀವೂ ಭಾಗವಹಿಸಿ
ನಮ್ಮ ಮೆಟ್ರೋ ಪ್ರಯಾಣಿಕರ ಅಭಿಪ್ರಾಯ ತಿಳಿದುಕೊಳ್ಳಲು ತೃಪ್ತಿ ಸಮೀಕ್ಷೆಗೆ ಮುಂದಾಗಿದ್ದು, 'ಕಾಮೆಟ್ ನೊವಾ'(COMET NOVA) ಸಂಸ್ಥೆಯು ಏಪ್ರಿಲ್ 8 ರಿಂದ ಮೇ 6 ರವರೆಗೆ ಸಮೀಕ್ಷೆ ನಡೆಸಲಿದೆ.