ಸಿನಿಮಾ ಸುದ್ದಿನಟಿ ಪಾರ್ವತಿ ತಿರುವೊತ್ತು ಕುರಿತು ಅವಹೇಳನಕಾರಿ ಪೋಸ್ಟ್: ಓರ್ವನ ಬಂಧನ
ಮಲಯಾಳಂ ನಟಿ ಪಾರ್ವತಿ ತಿರುವೊತ್ತು ಕುರಿತು ಸಾಮಾಜಿಕ ತಾಣದಲ್ಲಿ ಅವಹೇಳನಕಾರಿ ಬರಹ ಪ್ರಕಟಿಸಿದ್ದ ಹಾಗೂ ನಟಿಯನ್ನು ದೂಷಿಸಿ ಪದೇ ಪದೇ ಸಂದೇಶ ಕಳಿಸಿದ್ದ ಆರೋಪಿಯನ್ನು ಪೋಲೀಸರು ಬಂಧಿಸಿದ್ದಾರೆ. ಪಾಲಕ್ಕಾಡ್ ನೆನ್ಮಾರಾ ಮೂಲದ ಕಿಶೋರ್ (40) ಎಂಬಾತನೇ ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ.