ರಾಜ್ಯಕೋವಿಡ್-19ನಿಂದ ಸಂಸತ್ ಅಧಿವೇಶನ ಮೊಟಕಾಗುವುದಿಲ್ಲ: ಪ್ರಹ್ಲಾದ್ ಜೋಶಿ
"ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದರಿಂದ ಕೊರೋನಾವೈರಸ್ ಹಿನ್ನೆಲೆಯಿಂದ ಲೋಕಸಭೆ, ರಾಜ್ಯಸಭೆ ಕಲಾಪಗಳು ಮುಂದೂಡಿಕೆಯಾಗುವುದಿಲ್ಲ ಅ ಥವಾ ರದ್ದಾಗುವುದಿಲ್ಲ ಆದರೆ ಸಂಸತ್ತಿನ ಆವರಣದೊಳಗೆ ಸಾಮಾನ್ಯ ಸಂದರ್ಶಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ"ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು