Parliamentary elections

ಸಂಸತ್ತು ಚುನಾವಣೆ: ಶ್ರೀಲಂಕಾ ಅಧ್ಯಕ್ಷ ಅನುರಾ ಕುಮಾರ ಡಿಸ್ಸಾನಾಯಕೆ ನೇತೃತ್ವದ NPPಗೆ ಬಹುಮತ
ಚುನಾವಣಾ ಆಯೋಗವು ಬಿಡುಗಡೆ ಮಾಡಿದ ಭಾಗಶಃ ಫಲಿತಾಂಶಗಳ ಪ್ರಕಾರ, ಸಂಸತ್ತಿನ 225 ಸ್ಥಾನಗಳಲ್ಲಿ ಡಿಸ್ಸಾನಾಯಕೆ ಅವರ ನ್ಯಾಷನಲ್ ಪೀಪಲ್ಸ್ ಪವರ್ ಪಕ್ಷವು ಕನಿಷ್ಠ 123 ಸ್ಥಾನಗಳನ್ನು ಗೆದ್ದಿದೆ.

'1999ರ ನಂತರ ಲಿಂಗಾಯತರು ನಮ್ಮೊಂದಿಗಿಲ್ಲ: ಮುಸ್ಲಿಮರು ನಿತೀಶ್ ಕುಮಾರ್ ಬೆಂಬಲಿಸುತ್ತಿರುವುದು ಅಚ್ಚರಿ!'
ಸಂಸತ್ ಚುನಾವಣೆಗೆ ಇನ್ನೂ 11 ತಿಂಗಳು ಬಾಕಿಯಿದೆ, ಆದರೆ ಕಳೆದ ವಿಧಾನಸಭೆ ಚುನಾವಣೆಯಲ್ಲಿ 37 ಸ್ಥಾನಗಳಿಸಿದ್ದ ಜೆಡಿಎಸ್ ಈ ಬಾರಿ 19 ಕ್ಷೇತ್ರಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ

