ದೇಶಗಾಳಿಯ ಗುಣಮಟ್ಟ ಸುಧಾರಿಸುವವರೆಗೆ ಸಂಸತ್ತಿನ ಅಧಿವೇಶನವನ್ನು ದೆಹಲಿಯಿಂದ ಬೇರೆಡೆಗೆ ಸ್ಥಳಾಂತರಿಸಿ: ಬಿಜೆಡಿ ಸಂಸದರ ಒತ್ತಾಯ
ಚಂಡಮಾರುತ, ಪ್ರವಾಹ ಮತ್ತು ನೈಸರ್ಗಿಕ ವಿಕೋಪಗಳ ನಡುವೆ ಹೋರಾಡುವ ರಾಜ್ಯವಾದ ಒಡಿಶಾದಿಂದ ಬಂದಿರುವ ನನಗೆ ಬಿಕ್ಕಟ್ಟು ಹೇಗಿರುತ್ತದೆ ಎಂದು ತಿಳಿದಿದೆ. ಆದರೆ ನನಗೆ ತೊಂದರೆ ಕೊಡುತ್ತಿರುವುದು ದೆಹಲಿ ಎಂದು ಅವರು ಹೇಳಿದರು.