ದೇಶರಾಹುಲ್ ಗಾಂಧಿ ಅಧಿವೇಶನದ ವೇಳೆ ಸದನದಿಂದ ಓಡಿ ಹೋಗ್ತಾರೆ, ಅಧಿವೇಶನದ ಬಳಿಕ ವಿದೇಶಕ್ಕೆ ಓಡಿಹೋಗ್ತಾರೆ: ಬಿಜೆಪಿ ಲೇವಡಿ
"ಅವರು ಅಧಿವೇಶನದ ಸಮಯದಲ್ಲಿ ಸದನದಿಂದ ಓಡಿಹೋಗುತ್ತಾರೆ ಮತ್ತು ಅಧಿವೇಶನದ ನಂತರ ವಿದೇಶಕ್ಕೆ ಓಡಿಹೋಗುತ್ತಾರೆ ಎಂದು ನೀವೆಲ್ಲರೂ ನೋಡಿದ್ದೀರಿ... ಎಂದು ಸುಧಾಂಶು ತ್ರಿವೇದಿ ಹೇಳಿದ್ದಾರೆ.