ವಾಣಿಜ್ಯಮೆಲೊನಿಗೆ PM ಮೋದಿ Melody ಗಿಫ್ಟ್: Parle Industries ಷೇರು ಮೌಲ್ಯ ಹೆಚ್ಚಳ; ಹೂಡಿಕೆದಾರರು Confuse! ಸಂಸ್ಥೆ ಫುಲ್ ಖುಷ್!
ಇಟಲಿ ಪ್ರವಾಸಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪಾರ್ಲೆ ಸಂಸ್ಥೆಯ ಮೆಲೋಡಿ ಚಾಕ್ಲೆಟ್ ಗಳನ್ನು ಗಿಫ್ಟ್ ಮಾಡಿದ್ದಾರೆ.