ರಾಜ್ಯಕಾರು ಖರೀದಿಸುತ್ತಿದ್ದೀರಾ? ಹಾಗಾದರೆ ನಿಲುಗಡೆಗೆ ಸ್ಥಳಾವಕಾಶ ಇರುವ ಬಗ್ಗೆ ದೃಢೀಕರಣ ಪತ್ರ ಸಲ್ಲಿಸಿ!
ರಾಜಧಾನಿ ಬೆಂಗಳೂರಿನಲ್ಲಿ ವಾಹನ ಖರೀದಿ ಮಾಡಲು ಮುಂದಾಗಿರುವವರು ಇನ್ನು ಮುಂದೆ ಈ ಅಂಶಗಳನ್ನು ಗಮನಿಸಲೇಬೇಕಿದೆ. ಸಿಲಿಕಾನ್ ಸಿಟಿಯಲ್ಲಿ ಇನ್ನುಂದೆ ವಾಹನ ಖರೀದಿಗೆ ಮುಂದಾಗುವವರು ಸ್ವಂತ ಸ್ಥಳಾವಕಾಶ ಹೊಂದಿರುವ ಬಗ್ಗೆ ದೃಢೀಕರಣ ಪತ್ರವನ್ನು ಸಲ್ಲಿಸಬೇಕಿದೆ.