ರಾಜ್ಯಪಾರ್ಕಿಂಗ್ ಪಾಲಾದ ವಿಶ್ವವಿಖ್ಯಾತ ಹಂಪಿ ಮಂಟಪ!
ವಿಶ್ವದಾದ್ಯಂತ ಖಾತಿ ಪಡೆದಿರುವ ಹಂಪಿಯ ಮಂಟಪಗಳನ್ನು ರಕ್ಷಣೆ ಮಾಡಲು ಸರ್ಕಾರ ಸಾಕಷ್ಟು ತಂತ್ರಜ್ಞಾನ, ಭದ್ರತಾ ವ್ಯವಸ್ಥೆ ಸೇರಿದಂತೆ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಇಲ್ಲಿರುವ ಸರ್ಕಾರಿ ಸಂಸ್ಥೆಗಳ ಬಹುತೇಕ ನೌಕರರೇ ಮಂಟಪಗಳ ಸ್ಥಳಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಕಂಡುಬಂದಿದೆ.