ದೇಶದೆಹಲಿ: ಶುಲ್ಕದ ವಿಚಾರದಲ್ಲಿ ಪಾರ್ಕಿಂಗ್ ಸಿಬ್ಬಂದಿಗೆ ಬ್ಯಾಟ್ನಿಂದ ಥಳಿಸಿದ ಶಾಲಾ ಶಿಕ್ಷಕ, ಬಂಧನ
ವಸಂತ್ ವಿಹಾರ್ನ ಬಸಂತ್ ಲೋಕದಲ್ಲಿರುವ ಪಿವಿಆರ್ ಪ್ರಿಯಾ ಎಂಬಲ್ಲಿ ಪಾರ್ಕಿಂಗ್ ಶುಲ್ಕವಾಗಿ 60 ರೂಪಾಯಿ ನೀಡುವಂತೆ ಕೇಳಿದ ಪಾರ್ಕಿಂಗ್ ಅಟೆಂಡರ್ಗೆ ಬ್ಯಾಟ್ನಿಂದ ಹಲ್ಲೆ ನಡೆಸಿದ ಆರೋಪದ ಮೇಲೆ ಖಾಸಗಿ ಶಾಲೆಯೊಂದರ 28 ವರ್ಷದ ಶಿಕ್ಷಕನನ್ನು ಬಂಧಿಸಲಾಗಿದೆ