ರಾಜಕೀಯಲೋಕಾಯುಕ್ತವನ್ನು ಸಿಎಂ ಸಿದ್ದು ಸರ್ಕಾರ 'ಕೈಗೊಂಬೆ' ಮಾಡಿಕೊಂಡಿದೆ: ಅಮಿತ್ ಶಾ
ರಾಜ್ಯದ ಆಡಳಿತಾರೂಢ ಸಿದ್ಧರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ತೀವ್ರವಾಗಿ ವಾಗ್ದಾಳಿ ನಡೆಸಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು, ಲೋಕಾಯುಕ್ತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ತನ್ನ ಕೈಗೊಂಬೆ ಮಾಡಿಕೊಂಡಿದೆ...