parivahan

HR88B8888 ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ ಮರು ಹರಾಜಿಗೆ..! ಕಾರಣ ಏನು ಗೊತ್ತಾ?
HR88 B8888 ಸಂಖ್ಯೆ ಈ ಹಿಂದೆ ಹರಾಜಿನಲ್ಲಿ ಬರೊಬ್ಬರಿ 1.17 ಕೋಟಿ ರೂಗೆ ಮಾರಾಟವಾಗಿತ್ತು. ಈ ಸಂಖ್ಯೆಗಾಗಿ ವ್ಯಾಪಕ ಪೈಪೋಟಿ ಎದುರಾಗಿತ್ತು.

'HR88 B8888' ಭಾರತದ ಅತ್ಯಂತ ದುಬಾರಿ ಕಾರು ನೋಂದಣಿ ಸಂಖ್ಯೆ; ಬೆಲೆ ಕೇಳಿದ್ರೆ ತಲೆ ಕೆಟ್ಟಿದೆಯಾ ಅಂತೀರಾ!
ಕೆಲ ಕಾರು ಮಾಲೀಕರು ತಮ್ಮ ಕಾರಿನ ಸಂಖ್ಯೆಯನ್ನೇ ಪ್ರತಿಷ್ಛೆಯನ್ನಾಗಿ ಸ್ವೀಕರಿಸಿ ಫ್ಯಾನ್ಸಿ ನಂಬರ್ ಗಳಿಗಾಗಿ ಕೋಟಿ ಕೋಟಿ ಹಣ ವ್ಯಯಿಸುತ್ತಾರೆ.

