ಸಿನಿಮಾ ಸುದ್ದಿಖ್ಯಾತ ನಟಿಯ 53 ಕೋಟಿ ರೂಪಾಯಿ ಮೌಲ್ಯದ ಆಭರಣ ಕಳ್ಳತನ; ಆದರೆ, 10 ವರ್ಷಗಳ ಬಳಿಕ ಕಿಮ್ ಕರ್ದಾಶಿಯನ್ಗೆ ಸಿಕ್ಕಿದ್ದು ಬರೀ ₹105 ಪರಿಹಾರ!
ಅಮೆರಿಕಾದ ಪ್ರಸಿದ್ಧ ರಿಯಾಲಿಟಿ ಟಿವಿ ತಾರೆ ಕಿಮ್ ಕರ್ದಾಶಿಯನ್ ಭೀಕರ ದರೋಡೆಯಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಒಡವೆಗಳನ್ನು ಕಳೆದುಕೊಂಡರೂ, ಅವರಿಗೆ ಫ್ರಾನ್ಸ್ ನ್ಯಾಯಾಲಯದಿಂದ ಕೇವಲ 1 ಯೂರೋ (ಭಾರತೀಯ ರೂಪಾಯಿಗಳಲ್ಲಿ ಸುಮಾರು ₹105) ಸಾಂಕೇತಿಕ ಪರಿಹಾರ ಸಿಕ್ಕಿದೆ. ಆ ಕುರಿತ ವರದಿ ಇಲ್ಲಿದೆ: