Paris Masters

ರಾಫೆಲ್ ನಡಾಲ್ ಗೆ 1000 ನೇ ಸಿಂಗಲ್ಸ್ ಗೆಲುವು, ಎಲೈಟ್ ಲಿಸ್ಟ್ ಸೇರಿದ 4ನೇ ಆಟಗಾರ
ಸ್ಪ್ಯಾನಿಷ್ ಟೆನ್ನಿಸ್ ತಾರೆ ರಾಫೆಲ್ ನಡಾಲ್ ತಮ್ಮ ಟೆನ್ನಿಸ್ ವೃತ್ತಿ ಬದುಕಿನ 1,000ನೇ ಸಿಂಗಲ್ಸ್ ಪಂದ್ಯ ಗೆಲ್ಲುವ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪ್ಯಾರಿಸ್ ಮಾಸ್ಟರ್ಸ್: ಸೆಮಿಫೈನಲ್ ತಲುಪಿದ ರಫೆಲ್ ನಡಾಲ್, ಜೊಕೊವಿಚ್
ವರ್ಷಾಂತ್ಯದಲ್ಲಿ ವಿಶ್ವ ಅಗ್ರ ಶ್ರೇಯಾಂಕದ ಹೋರಾಟದಲ್ಲಿರುವ ನೊವಾಕ್ ಜೊಕೊವಿಚ್ ಹಾಗೂ ರಫೆಲ್ ನಡಾಲ್ ಅವರು ಇಲ್ಲಿ ನಡೆಯುತ್ತಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಫೈನಲ್ ನಲ್ಲಿ ಇವರಿಬ್ಬರ ಕಾದಾಟಕ್ಕೆ ಇನ್ನೇನು ಒಂದು ಹೆಜ್ಜೆ ಮಾತ್ರ ಬಾಕಿ ಇದೆ.

ಆ್ಯಂಡಿ ಮರ್ರೆಗೆ ಎಟಿಪಿ ಅಗ್ರಸ್ಥಾನ
ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯ ಫೈನಲ್ ಪ್ರೇವೇಶಿಸಿರುವ ಆ್ಯಂಡಿ ಮರ್ರೆ ಅಗ್ರಸ್ಥಾನಕ್ಕೇರಿದ ಮೊದಲ ಬ್ರಿಟನ್ ಟೆನಿಸ್ ಆಟಗಾರನಾಗಿದ್ದಾರೆ.

