ಪ್ಯಾರಿಸ್ ಹವಾಮಾನ ಬದಲಾವಣೆ ಒಪ್ಪಂದಕ್ಕೆ ಭಾರತ ಅ.2ರಂದು ಅನುಮೋದನೆ ನೀಡಿದೆ. ಒಪ್ಪಂದಕ್ಕೆ ಈ ವರೆಗೂ 61 ರಾಷ್ಟ್ರಗಳು ಅನುಮೋದನೆ ನೀಡಿದೆ.