ರಾಜಕೀಯಹನೂರು ಕ್ಷೇತ್ರ: ಆರು ದಶಕಗಳ 'ಕುಟುಂಬ ಪಾರುಪತ್ಯ', ಈ ಬಾರಿ ಜೆಡಿಎಸ್ ನಿಂದ ಅಂತ್ಯ?
ದಿವಂಗತ ರಾಜೂಗೌಡರ ಕುಟುಂಬ ಹಾಗೂ ದಿವಂಗತ ಎಚ್.ನಾಗಪ್ಪ ಕುಟುಂಬಗಳ ನಡುವಿನ ಹಣಾಹಣಿಗೆ ಈ ಕ್ಷೇತ್ರ ಸಾಕ್ಷಿಯಾಗುತ್ತಾ ಬಂದಿದೆ. ದಿ.ರಾಜೂಗೌಡರ ಕುಟುಂಬ ಕಾಂಗ್ರೆಸ್ಗೆ ನಿಷ್ಠರಾಗಿದ್ದರೆ, ನಾಗಪ್ಪ ಕುಟುಂಬ ಜನತಾ ಪರಿವಾರದೊಂದಿಗೆ ಗುರುತಿಸಿಕೊಂಡಿತ್ತು. ಈಗ ಬಿಜೆಪಿಗೆ ನಿಷ್ಠವಾಗಿದೆ.