ದೇಶಶಾಂತಿ ಮಾತುಕತೆಗೆ ಬನ್ನಿ: ಉಲ್ಫಾ ಮುಖ್ಯಸ್ಥ ಪರೇಶ್ ಬರುವಾಗೆ ಅಸ್ಸಾಂ ನೂತನ ಸಿಎಂ ಆಹ್ವಾನ!
ಶಾಂತಿ ಮಾತುಕತೆಗೆ ಬರುವಂತೆ ಅಸ್ಸಾಂನ ನೂತನ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ ಅವರು ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ದಂಗೆಕೋರ ಗುಂಪಿನ ಸ್ವಯಂ ಘೋಷಿತ "ಕಮಾಂಡರ್-ಇನ್-ಚೀಫ್" ಪರೇಶ್ ಬರುವಾ ಅವರಿಗೆ ಮನವಿ ಮಾಡಿದರು.