ಸಿನಿಮಾ ಸುದ್ದಿಕಾಪಿ ರೈಟ್ಸ್ ಉಲ್ಲಂಘನೆ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ: ರಕ್ಷಿತ್ ಶೆಟ್ಟಿಯ ಪರಂವಃ ಬಹಿರಂಗ ಪತ್ರ
ಈ ಸಂಬಂಧ ತನ್ನ ಇನ್ಸ್ಟಾಗ್ರಾಮ್ ಪುಟದಲ್ಲಿ ಬಹಿರಂಗ ಪತ್ರ ಬಿಡುಗಡೆ ಮಾಡಿರುವ ಪರಂವಃ, ಈ ಪ್ರಕರಣದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಡಲು ಪ್ರೊಡಕ್ಷನ್ ಹೌಸ್ ನಿರ್ಧರಿಸಿದೆ ಎಂದು ಹೇಳಿದೆ.