ದೇಶಸುಶಾಂತ್ ಸಿಂಗ್ ಪ್ರಕರಣ: ರಿಯಾ ಚಕ್ರವರ್ತಿ ಮೇಲೆ ಒತ್ತಡ ಹೇರಲು ಐಪಿಎಸ್ ಅಧಿಕಾರಿಯಿಂದ ಕೋರಿಕೆ ಬಂದಿತ್ತು- ಡಿಸಿಪಿ ದಹಿಯಾ
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಗೆಳತಿ ರಿಯಾ ಚಕ್ರವರ್ತಿಯನ್ನು ಪೊಲೀಸ್ ಠಾಣೆಗೆ ಕರೆದು ಅವರ ಮೇಲೆ ಒತ್ತಡ ಹೇರುವಂತೆ ಮೃತ ನಟನ ಸೋದರಮಾವನಾಗಿದ್ದ ಐಪಿಎಸ್ ಅಧಿಕಾರಿ ತಮಗೆ ಹೇಳಿದ್ದರು ಎಂಬುದಾಗಿ ಮುಂಬೈ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಆಘಾತಕಾರಿ ಮಾಹಿತಿ ಬಹಿರಂಗಪಡಿಸಿದ್ದಾರೆ.