Param Foundation

ವಿಜ್ಞಾನದ ಮೂಲಕ ಭಾರತೀಯ ಶಿಕ್ಷಣದಲ್ಲಿ ಹೊಸ ದೃಷ್ಟಿ: ಏಕೀಕೃತ ದೃಷ್ಟಿಗೆ ಪರಮ್ ಫೌಂಡೇಶನ್ ಚಾಲನೆ
ರಾಷ್ಟ್ರೀಯ ಶಿಕ್ಷಣ ನೀತಿ 2020ರ ಆಶಯಗಳಿಗೆ ಅನುಗುಣವಾಗಿ, ಈ ಉಪಕ್ರಮವು ಕಂಠಪಾಠ ಶಿಕ್ಷಣದಿಂದ ದೂರಸರಿದು, ವಿದ್ಯಾರ್ಥಿಗಳಲ್ಲಿ ಚಿಂತನೆ ಹಾಗೂ ಅನ್ವೇಷಣಾ ಮನೋಭಾವವನ್ನು ಬೆಳೆಸಲು ಉತ್ತೇಜಿಸುತ್ತದೆ.

ಶಾಶ್ವತ ಕಲಿಕೆಯ ಅನುಭವ: ಪ್ರಾಯೋಗಿಕ ವಿಜ್ಞಾನಗಳನ್ನು ಪರಿವರ್ತಿಸುತ್ತಿರುವ ಬೆಂಗಳೂರಿನ ಪರಮ್ ಫೌಂಡೇಶನ್
2021 ರಲ್ಲಿ ಸ್ಥಾಪನೆಯಾದ ಪರಮ ಫೌಂಡೇಶನ್ ಎಲ್ಲಾ ವಯೋಮಾನದವರಲ್ಲಿ ವಿಜ್ಞಾನ, ಭಾರತೀಯ ಇತಿಹಾಸ ಮತ್ತು ಸಂಸ್ಕೃತಿಯ ಬಗ್ಗೆ ಕುತೂಹಲವನ್ನು ಪ್ರೇರೇಪಿಸುತ್ತದೆ.

