ದೇಶಪಾರ್ಶ್ವವಾಯು ಪೀಡಿತ ಪತಿಯ ಯಾತನೆ ನೋಡಲಾಗದೆ ಆತನ ಗಂಟಲು ಸೀಳಿ ದಯಾಮರಣ ವಿಧಿಸಿದ ವೃದ್ಧ ಪತ್ನಿ
76 ವರ್ಷದ ಗೋಪಿ ಕೊಲೆಯಾದಾತ. 72 ವರ್ಷದ ಸುಮತಿ ಪತಿಯನ್ನು ಹತ್ಯೆಗೈದ ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಳ್ಳಲು ಮನೆ ಹತ್ತಿರದ ಕೊಳದ ಬಳಿ ತೆರಳಿದ್ದಳು. ತೆರಳುವಾಗ ಮಾರ್ಗ ಮಧ್ಯ ಕಾಲು ಎಡವಿ ನೆಲಕ್ಕೆ ಬಿದ್ದು ಮೂರ್ಛೆ ತಪ್ಪಿದ್ದಳು.