ದೇಶಹಿಮಾಚಲ: ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಪ್ಯಾರಾಗ್ಲೈಡರ್ ಅಪಘಾತ; ಪ್ರವಾಸಿಯ ಜೀವ ಉಳಿಸಿ ಮೃತಪಟ್ಟ ಪೈಲಟ್!
ಹಿಮಾಚಲದ ಬಿರ್-ಬಿಲ್ಲಿಂಗ್ ಪ್ಯಾರಾಗ್ಲೈಡಿಂಗ್ ಸ್ಥಳದಲ್ಲಿ ದುರಂತ ಘಟನೆ ಸಂಭವಿಸಿದೆ. ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ಸ್ವಲ್ಪ ಹೊತ್ತಿನಲ್ಲೇ ಟಂಡೆಮ್ ಪ್ಯಾರಾಗ್ಲೈಡರ್ ಅಪಘಾತಕ್ಕೀಡಾಗಿದೆ.