ಅಂಕಣಗಳುಪರಬ್ರಹ್ಮನಿಂದ ಪ್ರಾರಂಭ; ಪರಬ್ರಹ್ಮ ನಾರಾಯಣನಾಗಿ, ನಾರಾಯಣನ ಸಂತಾನವಾಗಿ ಚತುರ್ಮುಖ ಬ್ರಹ್ಮನ ಉತ್ಪತ್ತಿ!
ಪ್ರಕಾಶ ಮೊತ್ತವೆಲ್ಲ ಘನೀಭವಿಸಿ ಪುರುಷಾಕಾರ ಪಡೆಯಿತು. ಅದೇನು ವಿಸ್ತಾರ ! ಅದೇನು ಆಕರ್ಷಣೆ ! ನೀರಿನಲ್ಲಿದ್ದು ತಪಸ್ಸು ಮಾಡುತ್ತಿದ್ದುದರಿಂದ ಆ ಶಕ್ತಿಯನ್ನು, ಆ ಪುರುಷಶಕ್ತಿಯನ್ನು ನಾರಾಯಣ ಎನ್ನೋಣವೆ?