ಬಾಲಿವುಡ್ರಾನು ಮೊಂಡಲ್ ಹಾಡನ್ನು ಅಪಹಾಸ್ಯ ಮಾಡಿದ ಹಾಸ್ಯನಟ; ಆಕ್ರೋಶ, ವಿಡಿಯೋ ವೈರಲ್!
ರೈಲು ನಿಲ್ದಾಣದಲ್ಲಿ ಹಾಡು ಹೇಳುತ್ತಾ, ಭಿಕ್ಷೆ ಬೇಡುತ್ತಿದ್ದ ರಾನು ಮೊಂಡಲ್ ಅವರಿಗೆ ಬಾಲಿವುಡ್ ಸಂಗೀತ ನಿರ್ದೇಶಕ, ಗಾಯಕ ನಟ ಹಿಮೇಶ್ ರೇಶಮಿಯಾ ಅವರು ಹಾಡೊಂದನ್ನು ಹಾಡಲು ಅವಕಾಶ ನೀಡಿದ್ದರು. ರಾನು ಅವರು ಹಾಡಿದ್ದ ಹಾಡನ್ನು ಹಾಸ್ಯನಟರೊಬ್ಬರು ಅಪಹಾಸ್ಯ ಮಾಡಿದ್ದು ಆತನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.