ಬಾಲಿವುಡ್ಬಹಿರಂಗ ಕ್ಷಮೆಯಾಚಿಸಿದ ಪಾಪರಾಜಿಗಳು: ಮುಗುಳ್ನಗುತ್ತಲೇ ಕ್ಷಮಿಸಿದ ಸಲ್ಮಾನ್ ಖಾನ್; ಅಭಿಮಾನಿಗಳ ಮೆಚ್ಚುಗೆ..!
ಇತ್ತೀಚೆಗಷ್ಟೇ ಮುಂಬೈನ ಹಿಂದೂಜಾ ಆಸ್ಪತ್ರೆಗೆ ಸಲ್ಮಾನ್ ಖಾನ್ ಭೇಟಿ ನೀಡಿದ್ದರು. ಆಸ್ಪತ್ರೆಯಂತಹ ಸೂಕ್ಷ್ಮ ಪ್ರದೇಶದಲ್ಲೂ ಪಾಪರಾಜಿಗಳು ಅವರ ಮುಂಬರುವ ಸಿನಿಮಾ 'ಮಾತೃಭೂಮಿ' ಹೆಸರನ್ನು ಜೋರಾಗಿ ಕೂಗುತ್ತಾ, ಕ್ಯಾಮೆರಾಗಳೊಂದಿಗೆ ಮುಗಿಬಿದ್ದಿದ್ದರು.