ಬಾಲಿವುಡ್ತೀರಾ ಹತ್ತಿರ ಬಂದು ಪೋಟೋ ತೆಗೆಯಲು ಮುಂದಾದ ಪಾಪರಾಜಿ: ‘ಟಾಕ್ಸಿಕ್’ ನಟಿ ತಾರಾ ಸುತಾರಿಯಾ ಮಾಡಿದ್ದೇನು? ಈ Video ನೋಡಿ...
ಬಿಳಿ ಬಣ್ಣದ ಉಡುಪು ಹಾಗೂ ಕಪ್ಪು ಕನ್ನಡಕ ಧರಿಸಿದ್ದ ತಾರಾ ಸುತಾರಿಯಾ ಮಳಿಗೆಯ ಪ್ರವೇಶ ದ್ವಾರದತ್ತ ಸಾಗುತ್ತಿದ್ದರು. ಈ ವೇಳೆ ಸಿಬ್ಬಂದಿ ಕೊಡೆ ಹಿಡಿದು ಅವರಿಗೆ ಭದ್ರತೆ ನೀಡಲು ಯತ್ನಿಸಿದರೂ, ಛಾಯಾಗ್ರಾಹಕರು ಅವರನ್ನು ಸುತ್ತುವರೆದಿದ್ದರು.