Panther

ಕರುವಿನ ಮೇಲೆ ಎಗರಿದ ಚಿರತೆ; ಗೋಮಾತೆ ಮಾಡಿದ್ದೇನು! Video ನೋಡಿ..
ರಸ್ತೆಯಲ್ಲೇ ಕರುವಿನ ಮೇಲೆ ಹಠಾತ್ ಎಗರಿ, ಅದನ್ನು ಕೊಂದು ತಿನ್ನಲು ಯತ್ನಿಸಿದ ಚಿರತೆಯೊಂದನ್ನು ತಾಯಿ ಹಸು ಬೆದರಿಸಿ ಕಾಡಿಗೆ ಅಟ್ಟಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.

ಪ್ಯಾಂಥರ್ ಚಿತ್ರದ ಟ್ರೈಲರ್
ಪ್ಲೈಯಿಂಗ್ ಕಿಂಗ್ ಮಂಜು ಅಭಿನಯದ ಪ್ಯಾಂಥರ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.

